ಐ.ಎನ್.ಎಸ್ ಕೇಸರಿ ನೌಕೆಯು, ಭಾರತೀಯ ನೌಕಾಸೇನೆಯ ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ದ್ವಿತೀಯ ನೌಕೆಯಾಗಿದೆ. ಕೇಸರಿ ಎಂದರೆ ಸಿಂಹ ಎಂದರ್ಥ. == ಇತಿಹಾಸ == ಉಪ ಅಡ್ಮಿರಲ್ ಆಗಿದ್ದ ಯಶವಂತ್ ಪ್ರಸಾದ್ ಅವರ ಪತ್ನಿ ಸಂಧ್ಯಾ ಪ್ರಸಾದ್ ಅವರು ಈ ನೌಕೆಯನ್ನು ಬಿಡುಗಡೆಗೊಳಿಸಿದರು. == ಉಲ್ಲೇಖಗಳು == == ಹೊರ ಕೊಂಡಿಗಳು == @ -. 2010-03-04 ವೇಬ್ಯಾಕ್ ಮೆಷಿನ್ ನಲ್ಲಿ. () @ . 2011-09-29 ವೇಬ್ಯಾಕ್ ಮೆಷಿನ್ ನಲ್ಲಿ.